A cartoon of Amul Baby, which depicts condemning child rape and atrocities on woman becomes viral in social media now. For the first time Amul baby is crying in this cartoon. <br /> <br /> <br /> ಸಕಾಲಿಕ ವಿಷಯಗಳನ್ನಿಟ್ಟುಕೊಂಡು ಹಾಸ್ಯಚಟಾಕಿ ಸುರಿಸುತ್ತಿದ್ದ ಅಮೂಲ್ ಬೇಬಿ ಎಂದಾದರೂ ಅತ್ತಿದ್ದನ್ನು ಕಂಡಿದ್ದೀರಾ? ಇದುವರೆಗೂ ಒಮ್ಮೆಯೂ ಕಣ್ಣೀರು ಸುರಿಸದ ಈ ಪುಟ್ಟ ಅಮೂಲ್ ಬೇಬಿ ಮೊದಲ ಬಾರಿಗೆ ಅತ್ತಿದ್ದಾಳೆ. ಕತುವಾದಲ್ಲಿ ನಡೆದ ಎಂಟು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಅಮೂಲ್ ಬಾಲಕಿ ವಿರೋಧಿಸಿದ್ದೇ ಹಾಗೆ.